About Namma Dharwad
Namma Dharwad — ನಮ್ಮ ಊರಿನ ಪ್ರತಿ ಅಂಗಡಿ, ಜನ, ಸಂಸ್ಕೃತಿ, ತಿಂಡಿಗಳು ಎಲ್ಲವನ್ನು ಪ್ರೀತಿಯಿಂದ ಜಗತ್ತಿಗೆ ಪರಿಚಯಿಸೋ ಪ್ರಯತ್ನ.
ನಮ್ಮ ಕನಸು
- ಸ್ಥಳೀಯ ವ್ಯಾಪಾರಿಗಳಿಗೆ ಡಿಜಿಟಲ್ ಗುರುತು ಕೊಡುವುದು
- ಓದುಗರಿಗೆ ನಂಬಿಕೆಯ ಮಾಹಿತಿಯನ್ನು ಹಂಚುವುದು
- ಧಾರವಾಡದ ಸಂಸ್ಕೃತಿ ಮತ್ತು ಕಥೆಗಳನ್ನು ಉಳಿಸಿಕೊಳ್ಳುವುದು
ನಮ್ಮ ಧ್ವನಿ
“ನಮ್ಮ ಊರಿನ ಪ್ರತಿ ಚಹಾ ಕಪ್‌ನಲ್ಲಿ ಪ್ರೀತಿ ಇದೆ, ಪ್ರತಿ ಪುಸ್ತಕ ಅಂಗಡಿಯಲ್ಲಿ ಕತೆ ಇದೆ, ಪ್ರತಿ ಅಂಗಡಿಯಲ್ಲಿ ನಗು ಇದೆ.”