Privacy Policy
Last updated: September 2025
Namma Dharwad ನಲ್ಲಿ ನಿಮ್ಮ ವಿಶ್ವಾಸವೇ ನಮಗೆ ದೊಡ್ಡ ಬಲ. ನಿಮ್ಮ ಮಾಹಿತಿ ನಮ್ಮಿಗೆ ಅಮೂಲ್ಯವಾದುದು. ನಾವು ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದೇ ನಮ್ಮ ಮೊದಲ ಆದ್ಯತೆ.
ನಾವು ಏನು ಸಂಗ್ರಹಿಸುತ್ತೇವೆ?
- ಸೈಟ್‌ಗೆ ಭೇಟಿ ಕೊಟ್ಟಾಗ ಬ್ರೌಸರ್ ಮಾಹಿತಿ (IP, ಬ್ರೌಸರ್ ಟೈಪ್, ಸಮಯ)
- Cookies (ನಿಮಗೆ ಅನುಕೂಲವಾಗೋಕೆ)
- Google Analytics ಮೂಲಕ ಒಟ್ಟಾರೆ ಟ್ರಾಫಿಕ್
- ನೀವು ಸ್ವಯಂ ಕೊಡುವ ಹೆಸರು, ಇಮೇಲ್, ಸಂದೇಶ
ಈ ಮಾಹಿತಿಯನ್ನು ನಾವು ಹೇಗೆ ಬಳಸ್ತೇವೆ?
- ನಮ್ಮ ಲೇಖನ ಮತ್ತು ಸೇವೆಗಳನ್ನು ಸುಧಾರಿಸಲು
- ನಿಮ್ಮ ಪ್ರಶ್ನೆ/ಸಲಹೆಗಳಿಗೆ ಉತ್ತರಿಸಲು
- ಭದ್ರತೆ ಮತ್ತು ಕಾನೂನು ಪಾಲನೆಗಾಗಿ
ನಮ್ಮ ಮಾತು
ನೀವು ನಮ್ಮನ್ನು ವಿಶ್ವಾಸದಿಂದ ಓದಬೇಕು ಅನ್ನೋದು ನಮ್ಮ ಆಶಯ. ನಿಮ್ಮ ಮಾಹಿತಿ ನಿಮ್ಮದೇ, ನಾವು ಅದನ್ನು ಸುರಕ್ಷಿತವಾಗಿ ಕಾಪಾಡುತ್ತೇವೆ.